ಮುಚ್ಚಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

wcd 1

ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದ್ದು ಮಹಿಳೆಯರಲ್ಲಿ ಆರ್ಥಿಕ, ಸಾಮಾಜಿಕ, ರಾಜ್ಯಕೀಯ ಮತ್ತು ಸಾಂಸ್ಕೃತಿಕವಾಗಿ ಸಬಲೀಕರಣಗೊಳಿಸುವುದಾಗಿದೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಘನ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳನ್ನು, ಕಾರ್ಯ ನೀತಿಗಳನ್ನು, ಕಾಯ್ದೆಗಳನ್ನು ಅನುಷ್ಠಾಗೊಳಿಸಲಾಗುತ್ತಿದೆ.

  • 0-6 ವರ್ಷದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬುನಾದಿ ಹಾಕುವುದಲ್ಲದೆ, ಪೂರಕ ಪೌಷ್ಠಿಕ ಆಹಾರ, ಅನೌಪಚಾರಿಕ ಶಾಲಾ ಪೂರ್ವ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಠಿಕತೆಯ ಬಗ್ಗೆ ತಾಯಂದಿರಿಗೆ ಮತ್ತು ಪ್ರಾಯ ಪೂರ್ವ ಬಾಲಕಿಯರಿಗೆ ತರಬೇತಿ ಹಾಗೂ ಅರಿವು ಮೂಡಿಸುವುದರ ಬಗ್ಗೆ ಒತ್ತು ನೀಡುವುದು.
  • ಬಾಲ್ಯ ವಿವಾಹವನ್ನು ತಡೆಗಟ್ಟುವುದು ಹಾಗೂ ಬಾಲ್ಯ ವಿವಾಹದಿಂದ ಆಗುವ ಪರಿಣಾಮದ ಬಗ್ಗೆ ಅರಿವು ಮೂಡಿಸುವುದು
  • ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವುದು.
  • ಕೌಟುಂಬಿಕ/ ಸಾಮಾಜಿಕ ಬೆಂಬಲವಿಲ್ಲದ, ಪ್ರತ್ಯೇಕ ಆದಾಯವಿಲ್ಲದ, ಖಂಡನೆಗಳಿಗೆ ಅವಕಾಶವಿರುವಂತಹ ಮಹಿಳೆಯರಿಗೆ ನೆರವು ಹಾಗೂ ಪುನರ್ವಸತಿ ಕಲ್ಪಿಸುವುದು.
  • ಸರ್ಕಾರಿ/ಸ್ವಯಂ ಸೇವಾ ಸಂಸ್ಥೆಗಳ ಜಾಲದ ಮೂಲಕ ಮಹಿಳೆಯರನ್ನು ಹಾಗೂ ಮಕ್ಕಳನ್ನು ಬೆಂಬಲಿಸುವ ಸೇವೆಗಳನ್ನು ಒದಗಿಸುವುದು.
  • ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಯೋಜನೆಗಳನ್ನು ಅನುಷ್ಟಾನಗೊಳಿಸುವುದ.
  • ಬಾಲ ವಿಕಾಸ ಅಕಾಡೆಮಿ ಹಾಗೂ ಜಿಲ್ಲಾ ಬಾಲಭವನ ಮೂಲಕ ಮಕ್ಕಳಲ್ಲಿ ಹುದುಗಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರಹೊಮ್ಮಲು ಕ್ರಿಯಾತ್ಮಕ, ಸೃಜನಾತ್ಮಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವುದು

ಇಲಾಖೆಯ ವ್ಯಾಪ್ತಿ

ಜಿಲ್ಲೆಯಲ್ಲಿ 7 ತಾಲ್ಲೂಕುಗಳಲ್ಲಿ ಶಿಶು ಅಭವೃಧ್ಧಿ ಯೋಜನೆಗಳಿದ್ದು 2460 ಅಂಗನವಾಡಿ ಕೇಂದ್ರಗಳು, 2038 ಸ್ವಂತ ಕಟ್ಟಡಗಳು,  7 ಸಾಂತ್ವನ ಕೇಂದ್ರಗಳು, 29 ಶಿಶು ಪಾಲನ ಕೇಂದ್ರಗಳು, 2 ಸ್ವಾಧಾರ ಗೃಹಗಳು, 1 ಉಜ್ವಲ ಕೇಂದ್ರ, 1 ಬಾಲಕರ ಬಾಲಮಂದಿರ, 1 ಬಾಲಕಿಯರ ಬಾಲಮಂದಿರ, 1 ವೀಕ್ಷಣಾಲಯ, 1 ರಾಜ್ಯ ಮಹಿಳಾ ನಿಲಯ, ವಿಶೇಷ ದತ್ತು ಸಂಸ್ಥೆ, 1 ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ.

ರಾಜ್ಯ ವಲಯದ ಯೋಜನೆಗಳು

  • ಭಾಗ್ಯಲಕ್ಷ್ಮಿ ಯೋಜನೆ
  • ಸ್ತ್ರೀ ಶಕ್ತಿ ಯೋಜನೆ
  • ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಮರಣ ಪರಿಹಾರ ಮತ್ತು ಇಡಿಗಂಟು
  • ಸ್ವಧಾರ ಗೃಹ ಯೋಜನೆ
  • ಪ್ರಾಯ ಪೂರ್ವ ಬಾಲಕಿಯರ ಯೋಜನೆ
  • ಪೋಷಣ್ ಅಭಿಯಾನ ಯೋಜನೆ
  • ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಎನ್,ಪಿ,ಎಸ್ ಯೋಜನೆ
  • ಸಖಿ ಯೋಜನೆ
  • ಕೌಟುಂಬಿಕ ದೌರ್ಜನ್ಯ ಕಾಯ್ದೆ
  • ಪಿ.ಎಂ.ಎಂ.ವಿ.ವೈ ಯೋಜನೆ
  • ಅಸಾಧಾರಣ ಮಕ್ಕಳ ಪ್ರಶಸ್ತಿ ಯೋಜನೆ
  • ಸಾಂತ್ವನ ಯೋಜನೆ
  • ರಾಷ್ಟ್ರೀಯ ಶಿಶು ಪಾಲನ ಯೋಜನೆ
  • ಬಾಲ್ಯ ವಿವಾಹ ನಿಷೇಧ ಕಾಯ್ದೆ
  • ಶೌರ್ಯ ಪ್ರಶಸ್ತಿ ಯೋಜನೆ
  • ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಣಿಕೆ ತಡೆಗಟ್ಟುವಿಕೆ
  • ಉಜ್ವಲ ಯೋಜನೆ
  • ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆ

ಜಿಲ್ಲಾ ವಲಯದ ಯೋಜನೆಗಳು

  • ಐ.ಸಿ.ಡಿ.ಎಸ್ ಯೋಜನೆ
  • ಪೂರಕ ಪೌಷ್ಠಿಕ ಆಹಾರ ಯೋಜನೆ
  • ಅಂಗನವಾಡಿ ಕೇಂದ್ರಗಳ ನಿರ್ವಹಣೆ

ಜಿಲ್ಲಾ ಮಟ್ಟದ ಅಧಿಕಾರಿಗಳ ಸಂಪರ್ಕ

ಬಿ ಹೆಚ್ ಕೃಷ್ಣಪ್ಪ

ಉಪನಿರ್ದೇಶಕರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ದೂ. ಸಂ : 08182-295514

ಡಾ|| ಸಂತೋಷ್ ಕುಮಾರ್ ಹೆಚ್

ಜಿಲ್ಲಾ ನಿರೂಪಣಾಧಿಕಾರಿ,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ

ದೂ. ಸಂ : 08182-295514

ಕೇಂದ್ರ ಹಾಗೂ ಉಪಕೇಂದ್ರಗಳ ಅಧಿಕಾರಿಗಳ ಸಂಪರ್ಕ

ಶಶಿರೇಖಾ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ದೂ. ಸಂ : 08182-295514

ಆರ್ ಮಂಜುನಾಥ,

ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ,

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ

ದೂ. ಸಂ : 08182-295709

ಗಂಗಾ ಬಾಯಿ ಸಿ

ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಶಿವಮೊಗ್ಗ

ದೂ. ಸಂ : 08182-295110

ಶ್ರೀ ದೇನ್ಯಾನಾಯ್ಕ

ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ,

ಶಿಕಾರಿಪುರ

ದೂ. ಸಂ : 08187-222593

ಶ್ರೀಮತಿ ನೂತನ್ ಅಶೋಕ್ ನಾಯಕ್

 ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಪ್ರ),

ಸೊರಬ

ದೂ. ಸಂ : 08184-295896

ಪ್ರವೀಣ

ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಪ್ರ),

ತೀರ್ಥಹಳ್ಳಿ

ದೂ. ಸಂ : 08181-295940

ಶ್ರೀಮತಿ ರತ್ನಮ್ಮ,

ಶಿಶು ಅಭಿವೃದ್ಧಿ ಯೋಜನಾಧಿಕಾರಿ( ಪ್ರ),ಸಾಗರ

ದೂ. ಸಂ : 08183-200245

ಶ್ರೀಮತಿ ಗಾಯತ್ರಿ

ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಪ್ರ),  ಹೊಸನಗರ

ದೂ. ಸಂ : 9448111364

ಶ್ರೀ ಈರಪ್ಪ
ಶಿಶು ಅಭಿವೃದ್ಧಿ ಯೋಜನಾಧಿಕಾರಿ,

ಭದ್ರಾವತಿ

ದೂ. ಸಂ : 08282-295051

ಶ್ರೀಮತಿ ಜ್ಯೋತಿಕಲಾ ಕೆ.ಟಿ,

ಅಧೀಕ್ಷಕರು ಸರ್ಕಾರಿ ಬಾಲಕಿಯರ ಬಾಲಮಂದಿರ , ಶಿವಮೊಗ್ಗ

ದೂ. ಸಂ : 08182-295398

ಶ್ರೀಮತಿ ಸಾವಿತ್ರಮ್ಮ ತುಮರಿಕೊಪ್ಪ ,

ಅಧೀಕ್ಷಕರು ಸರ್ಕಾರಿ ಬಾಲಕರ ಬಾಲಮಂದಿರ , ಶಿವಮೊಗ್ಗ,

ದೂ. ಸಂ : 08182-295511

ಶ್ರೀ ಕಿರಣ್ ರುಜಾರಿಯೋ,

ಅಧೀಕ್ಷಕರು (ಪ್ರ), ಸರ್ಕಾರಿ ವೀಕ್ಷಣಾಲಯ, ಶಿವಮೊಗ್ಗ

ದೂ. ಸಂ : 08182-295736

ಸುನೀಲ್ ಕುಮಾರ್,

ಪ್ರಭಾರ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಶಿವಮೊಗ್ಗ

ದೂ. ಸಂ : 08182-295514

ನೇತ್ರಾವತಿ,

ಪ್ರಭಾರ ಅಧೀಕ್ಷಕರು ಸರ್ಕಾರಿ ದತ್ತು ಸಂಸ್ಥೆ, ಶಿವಮೊಗ್ಗ

ದೂ. ಸಂ : 08182-200449