ನಮ್ಮ ಶಿವಮೊಗ್ಗ
ನಿರ್ದೇಶನಶಿವಮೊಗ್ಗ ದಟ್ಟವಾದ ಕಾಡು, ಗುಡ್ಡಗಳಿಂದ ಮತ್ತು ವೈಭವದಿಂದ ಅವ್ಯಾಹತವಾಗಿ ಧುಮುಕುವ ಜಲಪಾತಗಳಿಂದ ಆವೃತ್ತಗೊಂಡಿದ್ದು ನೋಡುವ ಕಣ್ಣಿಗೆ ಒಂದು ನಿಜವಾದ ಪ್ರಕೃತಿಯ ಚಿತ್ರವನ್ನಾಗಿ ಮೂಡಿಸುತ್ತದೆ. ಬಹುಪಾಲು ಪ್ರದೇಶವು ಹಚ್ಚ ಹಸಿರಿನ ಭತ್ತದ ತೆನೆಗಳು ಗಾಳಿಯಲ್ಲಿ ತೂಗಾಡುವ ದೃಶ್ಯವು ಆ ಜಾಗವನ್ನು ಒಂದು ಚಿತ್ರಸದೃಶ್ಯ ಪ್ರದೇಶವನ್ನಾಗಿ ಮೂಡಿಸುತ್ತದೆ.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಶಿವಮೊಗ್ಗಕ್ಕೆ ನೇರ ವಿಮಾನಗಳು ಲಭ್ಯವಿಲ್ಲ. ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳೂರು. ಅಬುಧಾಬಿ, ಬಹ್ರೇನ್, ಮಸ್ಕತ್, ದೊಹಾ, ಕುವೈತ್ ಮತ್ತು ಶಾರ್ಜಾದಂತಹ ಅಂತಾರಾಷ್ಟ್ರೀಯ ದೇಶಗಳಿಗೆ ನಿಯಮಿತ ವಿಮಾನಗಳಿವೆ.
ರೈಲಿನಿಂದ
ಶಿವಮೊಗ್ಗಕ್ಕೆ ಕೆಲವು ನೇರ ರೈಲುಗಳಿವೆ. ಬೆಂಗಳೂರು-ಶಿವಮೊಗ್ಗ ರೈಲು ಎಕ್ಸ್ಪ್ರೆಸ್ ನಿಯಮಿತವಾಗಿ ಈ ಮಾರ್ಗವನ್ನು ಸಂಚರಿಸುತ್ತದೆ.
ರಸ್ತೆ ಮೂಲಕ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಇತರ ಖಾಸಗಿ ಪ್ರಯಾಣ ಸೇವೆಗಳಿಂದ ಉತ್ತಮ ಸಂಪರ್ಕ