ಮುಚ್ಚಿ

ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಶಿವಮೊಗ್ಗ ಜಿಲ್ಲೆ ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ-2024

ಶಿವಮೊಗ್ಗ ಜಿಲ್ಲೆ ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ-2024

 

ಗ್ರಾಮ ಆಡಳಿತಾಧಿಕಾರಿಗಳ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೂಚನೆ

21/12/2024 10/01/2025 ನೋಟ (2 MB) ನಿರ್ದೇಶನ (405 KB)
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಜೆಎಂ ಯೋಜನೆಯಡಿ ಜಿಲ್ಲಾ MIS ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಜಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಜೆಎಂ ಯೋಜನೆಯಡಿ ಜಿಲ್ಲಾ MIS ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಜಿ ಆಹ್ವಾನ 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

18/10/2024 01/11/2024 ನೋಟ (852 KB)
ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ

ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ

10/06/2024 28/06/2024 ನೋಟ (456 KB)
ಎಂ ಜಿ ಎನ್ ಆರ್ ಇ ಜಿ ಎ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಮತ್ತು ಡೇಟಾಎಂಟ್ರಿ ಆಪರೇಟರ್ ಹುದ್ದೆಗೆ ಆಹ್ವಾನಿಸಲಾದ ಅರ್ಜಿಗಳ ಮೆರಿಟ್ ಪಟ್ಟಿ

ಎಂ ಜಿ ಎನ್ ಆರ್ ಇ ಜಿ ಎ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಮತ್ತು ಡೇಟಾಎಂಟ್ರಿ ಆಪರೇಟರ್ ಹುದ್ದೆಗೆ ಆಹ್ವಾನಿಸಲಾದ ಅರ್ಜಿಗಳ ಮೆರಿಟ್ ಪಟ್ಟಿ ಪ್ರಕಟಣೆ

ಯಾವುದೇ ಆಕ್ಷೇಪಣೆ ಇದ್ದಲ್ಲಿ ಏಳು ದಿನಗಳೊಳಗಾಗಿ ಜಿಲ್ಲಾ ಪಂಚಾಯತ್ ನ ಎಂ ಜಿ ಎನ್ ಆರ್ ಇ ಜಿ ಎ ಶಾಖೆಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವುದು.

ತಾಂತ್ರಿಕ ಸಹಾಯಕರು ಕೃಷಿ
ತಾಂತ್ರಿಕ ಸಹಾಯಕರು ಅರಣ್ಯ
ತಾಂತ್ರಿಕ ಸಹಾಯಕರು ತೋಟಗಾರಿಕೆ
ತಾಂತ್ರಿಕ ಸಹಾಯಕರು ಸಿವಿಲ್

ಡೇಟಾಎಂಟ್ರಿ ಆಪರೇಟರ್

17/04/2024 24/04/2024 ನೋಟ (895 KB)
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ 14 ಖಾಲಿ ಹುದ್ದೆಗಳಿಗೆ ನೇಮಕಾತಿ ಕುರಿತು

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ 14 ಖಾಲಿ ಹುದ್ದೆಗಳಿಗೆ ನೇಮಕಾತಿ ಕುರಿತು ಅಧಿಸೂಚನೆ 

ಅರ್ಜಿ ನಮೂನೆ

05/02/2024 23/02/2024 ನೋಟ (274 KB) ಅಧಿಸೂಚನೆ (2 MB) ApplicationForm (416 KB)
ಹೊರಗುತ್ತಿಗೆ ಆಧಾರದಲ್ಲಿ ಭೂ-ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಶಿವಮೊಗ್ಗ ವಿಭಾಗ ವ್ಯಾಪ್ತಿಯಡಿ ಹೊರಗುತ್ತಿಗೆ ಆಧಾರದಲ್ಲಿ ಭೂ-ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 11-01-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2024

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಥವಾ QR ಕೋಡ್ ಬಳಸಿ

11/01/2024 25/01/2024 ನೋಟ (469 KB)
ಜಿಲ್ಲಾ ಪಂಚಾಯತ ಶಿವಮೊಗ್ಗ- ಎಂಜಿನರೇಗಾ-ನೇಮಕಾತಿ-ಡೇಟಾ ಎಂಟ್ರಿ ಆಪರೇಟರ್-ಆನ್ ಲೈನ್ ಅರ್ಜಿ

ಅರ್ಜಿ ಸಲ್ಲಿಸು

ಡೇಟಾ ಎಂಟ್ರಿ ಆಪರೇಟರ್ – 03

20/10/2023 03/11/2023 ನೋಟ (593 KB)
ಜಿಲ್ಲಾ ಪಂಚಾಯತ ಶಿವಮೊಗ್ಗ- ಎಂಜಿನರೇಗಾ-ನೇಮಕಾತಿ-ತಾಂತ್ರಿಕ ಸಹಾಯಕರು(ಅರಣ್ಯ,ಕೃಷಿ,ತೋಟಗಾರಿಕೆ,ಸಿವಿಲ್)-ಆನ್ ಲೈನ್ ಅರ್ಜಿ

ಅರ್ಜಿ ಸಲ್ಲಿಸು

ತಾಂತ್ರಿಕ ಸಹಾಯಕರು (ಅರಣ್ಯ) – 04
ತಾಂತ್ರಿಕ ಸಹಾಯಕರು (ಕೃಷಿ) -03
ತಾಂತ್ರಿಕ ಸಹಾಯಕರು (ತೋಟಗಾರಿಕೆ) -04
ತಾಂತ್ರಿಕ ಸಹಾಯಕರು (ಸಿವಿಲ್) -02

20/10/2023 03/11/2023 ನೋಟ (593 KB)
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ – ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗೆ ಅರ್ಹ ನೌಕರರ ಜ್ಯೇಷ್ಠತಾ ಪಟ್ಟಿ

ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ – ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗೆ ಅರ್ಹ ನೌಕರರ ಜ್ಯೇಷ್ಠತಾ ಪಟ್ಟಿ

04/06/2022 04/07/2022 ನೋಟ (256 KB)
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ – ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗಳನ್ನು ಪ್ರಾರಂಭಿಕವಾಗಿ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಅಧಿಸೂಚನೆ

ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗಳನ್ನು ಪ್ರಾರಂಭಿಕವಾಗಿ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಅಧಿಸೂಚನೆ ಹಾಗೂ ಗ್ರೂಪ್ ಡಿ ವೃಂದದ ಖಾಲಿ ಇರುವ ಹುದ್ದೆಗಳ ವಿವರ

18/05/2022 18/06/2022 ನೋಟ (1 MB)