ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಶಿವಮೊಗ್ಗ ಜಿಲ್ಲೆಯ ಗ್ರಾಮ ಲೆಕ್ಕಿಗರ ನೇರ ನೇಮಕಾತಿಯ ಕಾಯ್ದಿರಿಸಿದ ಅಭ್ಯರ್ಥಿಗಳ ಪಟ್ಟಿ | ಶಿವಮೊಗ್ಗ ಜಿಲ್ಲೆಯ ಗ್ರಾಮ ಲೆಕ್ಕಿಗರ ನೇರ ನೇಮಕಾತಿಯ ಕಾಯ್ದಿರಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. |
20/12/2021 | 03/01/2022 | ನೋಟ (2 MB) |
ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ದಾಖಲಾತಿ ಪರಿಶೀಲನೆಗಾಗಿ ಸಲ್ಲಿಸಬೇಕಾದ ದಾಖಲಾತಿಗಳು | ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ದಾಖಲಾತಿ ಪರಿಶೀಲನೆಗಾಗಿ ಸಲ್ಲಿಸಬೇಕಾದ ದಾಖಲಾತಿಗಳು |
04/11/2021 | 20/11/2021 | ನೋಟ (373 KB) |
ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ದಾಖಲಾತಿ ಪರಿಶೀಲನೆಗೆ ಗೈರು ಹಾಜರಾದ ಅಭ್ಯರ್ಥಿಗಳ ಪಟ್ಟಿ | ಗೈರು ಹಾಜರಾದ ಅಭ್ಯರ್ಥಿಗಳು ದಿನಾಂಕ: 08/11/2021, 11/11/2021 ಹಾಗೂ 12/11/2021 ರಂದು ಪರಿಶೀಲನೆಗೆ ಹಾಜರಾಗದೆ ಇರುವ ಬಗ್ಗೆ ಸೂಕ್ತ ವಿವರಣೆಯನ್ನು ದಾಖಲಾತಿಯೊಂದಿಗೆ ದಿನಾಂಕ: 18/11/2021, 19/11/2021 ಹಾಗೂ 20/11/2021 ರಂದು ಈ ಪ್ರಾಧಿಕಾರದ ಜಿಲ್ಲಾಧಿಕಾರಿಗಳ ಕಛೇರಿ ಸಹಾಯಕರ ಸಮಕ್ಷಮ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. |
16/11/2021 | 20/11/2021 | ನೋಟ (1 MB) |
ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ಹುದ್ದೆಯ ದಾಖಲಾತಿ ಪರಿಶೀಲನೆಯ ಅಧಿಸೂಚನೆ | ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ಹುದ್ದೆಯ ದಾಖಲಾತಿ ಪರಿಶೀಲನೆಯ ಅಧಿಸೂಚನೆ |
06/07/2020 | 11/07/2020 | ನೋಟ (7 MB) |
ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯ ಅಧಿಸೂಚನೆ | ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯ ಅಧಿಸೂಚನೆ |
06/06/2020 | 30/06/2020 | ನೋಟ (143 KB) |
ಜಿಲ್ಲಾ ಪೊಲೀಸ್ ಇಲಾಖೆಯ ಸಿಪಿಸಿ/ಮಪಿಸಿ ಮತ್ತು ಎಪಿಸಿಗಳ ನೇಮಕಾತಿ 2018 ನೇ ಸಾಲಿನ ತಾತ್ಕಲಿಕ ಆಯ್ಕೆಪಟ್ಟಿ | ಜಿಲ್ಲಾ ಪೊಲೀಸ್ ಇಲಾಖೆಯ ಸಿಪಿಸಿ/ಮಪಿಸಿ ಮತ್ತು ಎಪಿಸಿಗಳ ನೇಮಕಾತಿ 2018 ನೇ ಸಾಲಿನ ತಾತ್ಕಲಿಕ ಆಯ್ಕೆಪಟ್ಟಿ |
08/04/2020 | 31/05/2020 | ನೋಟ (2 MB) apc2018 (1 MB) |
ದಿನಾಂಕ 23-03-2020 ರಂದು ನಿಗದಿಪಡಿಸಲಾದ ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. | ದಿನಾಂಕ 23-03-2020 ರಂದು ನಿಗದಿಪಡಿಸಲಾದ ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. |
09/03/2020 | 30/04/2020 | ನೋಟ (189 KB) ಪರಿಶೀಲನೆ ಮುಂದೂಡಿದ ಪ್ರಕಟಣೆ (189 KB) ಕಟ್ ಆಫ್ ಶೇಕಡಾವಾರು (321 KB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಸಾಮಾನ್ಯ ಅರ್ಹತೆ (7 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪರಿಶಿಷ್ಟ ಜಾತಿ (4 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪರಿಶಿಷ್ಟ ವರ್ಗ (947 KB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -1 (1,003 KB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -2(ಎ) (4 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -2(ಬಿ) (1 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -3(ಎ) (1 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -3(ಬಿ) (2 MB) |
ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ | ಶಿವಮೊಗ್ಗ ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 69 ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ. ಹಣ ಪಾವತಿ ಮಾಡಲು ಕೊನೆಯ ದಿನಾಂಕ : 17/02/2020 |
16/01/2020 | 15/02/2020 | ನೋಟ (2 MB) |
ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . (ಹೆಚ್ಚಿನ ಮಾಹಿತಿಗಾಗಿ ನೋಟ ದ ಮೇಲೆ ಕ್ಲಿಕ್ ಮಾಡಿ) |
04/01/2020 | 24/01/2020 | ನೋಟ (3 MB) ಅರ್ಜಿ ನಮೂನೆ (334 KB) |
ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಡೇ – ಎನ್ ಆರ್ ಎಲ್ ಎಂ ತಾಲ್ಲೂಕು ಅಭಿಯಾನ ನಿರ್ವಹಣಾ ನೇಮಕಾತಿ ಪ್ರಕ್ರಿಯೆ | ದಿನಾಂಕ : ೦೯/೦೨/೨೦೧೮ ರ ವಿಜಯವಾಣಿ ದಿನಪತ್ರಿಕೆಯಲ್ಲಿ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯಿಂದ ಜಿಲ್ಲಾ ಪಂಚಾಯತ್ ಶಿವಮೊಗ್ಗ ಜಿಲ್ಲೆಯ ಮುಖಾಂತರ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಮೆರಿಟ್ ಅಧರಿತ ಅಭ್ಯರ್ಥಿಗಳನ್ನು ಭರ್ತಿಮಾಡಿಕೊಳ್ಳಲು ಹೊರಡಿಸಲಾದ ಹುದ್ದೆಯ ಭರ್ತಿ ಪ್ರಕಟಣೆಯನ್ನು ಹಿಂಪಡೆಯಲಾಗಿದೆ. |
01/06/2019 | 08/06/2019 |