ಪ್ರಕಟಣೆಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ | ||
---|---|---|---|---|---|---|
ಬ್ಯಾಂಕುಗಳಿಂದ ಸ್ಪರ್ಧಾತ್ಮಕ ಬಡ್ಡಿ ದರದ ಉಲ್ಲೇಖಗಳ ಸಲ್ಲಿಕೆ | ಬ್ಯಾಂಕುಗಳಿಂದ ಸ್ಪರ್ಧಾತ್ಮಕ ಬಡ್ಡಿ ದರದ ಉಲ್ಲೇಖಗಳ ಸಲ್ಲಿಕೆ |
14/10/2024 | 14/11/2024 | ನೋಟ (245 KB) | ||
ಎಂ ಜಿ ಎನ್ ಆರ್ ಇ ಜಿ ಎ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಮತ್ತು ಡೇಟಾಎಂಟ್ರಿ ಆಪರೇಟರ್ ಹುದ್ದೆ ದಾಖಲಾತಿ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳಿಗೆ ತಿಳುವಳಿಕೆ ಪತ್ರ |
|
25/10/2024 | 10/11/2024 | ನೋಟ (343 KB) | ||
2024-25ನೇ ಸಾಲಿನ ಜಿಲ್ಲಾ ಪಂಚಾಯತ್‌ನಲ್ಲಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಗಾಗಿ ಆನ್‌ಲೈನ್ ಅರ್ಜಿ | ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
|
31/07/2024 | 30/09/2024 | ನೋಟ (477 KB) | ||
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ 14 ಖಾಲಿ ಹುದ್ದೆಗಳಿಗೆ ನೇಮಕಾತಿ ಕುರಿತು | ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ 14 ಖಾಲಿ ಹುದ್ದೆಗಳಿಗೆ ನೇಮಕಾತಿ ಕುರಿತು ಅಧಿಸೂಚನೆ |
05/02/2024 | 23/02/2024 | ನೋಟ (274 KB) ಅಧಿಸೂಚನೆ (2 MB) ApplicationForm (416 KB) | ||
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ – ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗೆ ಅರ್ಹ ನೌಕರರ ಜ್ಯೇಷ್ಠತಾ ಪಟ್ಟಿ | ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ – ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗೆ ಅರ್ಹ ನೌಕರರ ಜ್ಯೇಷ್ಠತಾ ಪಟ್ಟಿ |
04/06/2022 | 04/07/2022 | ನೋಟ (256 KB) | ||
ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ – ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗಳನ್ನು ಪ್ರಾರಂಭಿಕವಾಗಿ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಅಧಿಸೂಚನೆ | ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲೆಯ ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆಗಳನ್ನು ಪ್ರಾರಂಭಿಕವಾಗಿ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಅಧಿಸೂಚನೆ ಹಾಗೂ ಗ್ರೂಪ್ ಡಿ ವೃಂದದ ಖಾಲಿ ಇರುವ ಹುದ್ದೆಗಳ ವಿವರ |
18/05/2022 | 18/06/2022 | ನೋಟ (1 MB) | ||
ದಿನಾಂಕ 23-03-2020 ರಂದು ನಿಗದಿಪಡಿಸಲಾದ ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. | ದಿನಾಂಕ 23-03-2020 ರಂದು ನಿಗದಿಪಡಿಸಲಾದ ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. |
09/03/2020 | 30/04/2020 | ನೋಟ (189 KB) ಪರಿಶೀಲನೆ ಮುಂದೂಡಿದ ಪ್ರಕಟಣೆ (189 KB) ಕಟ್ ಆಫ್ ಶೇಕಡಾವಾರು (321 KB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಸಾಮಾನ್ಯ ಅರ್ಹತೆ (7 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪರಿಶಿಷ್ಟ ಜಾತಿ (4 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪರಿಶಿಷ್ಟ ವರ್ಗ (947 KB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -1 (1,003 KB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -2(ಎ) (4 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -2(ಬಿ) (1 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -3(ಎ) (1 MB) ಗ್ರಾಮ ಲೆಕ್ಕಿಗರ ಪರಿಶೀಲನಾ ಪಟ್ಟಿ – ಪ್ರವರ್ಗ -3(ಬಿ) (2 MB) | ||
ಮುಖ ಮತ್ತು ಬಾಯಿಗೆ ಮನೆಯಲ್ಲಿ ತಯಾರಿಸಿದ ರಕ್ಷಣಾತ್ಮಕ ಕವರ್ ಬಳಸುವ ಸಲಹೆ | ಮುಖ ಮತ್ತು ಬಾಯಿಗೆ ಮನೆಯಲ್ಲಿ ತಯಾರಿಸಿದ ರಕ್ಷಣಾತ್ಮಕ ಕವರ್ ಬಳಸುವ ಸಲಹೆ |
07/04/2020 | 30/04/2020 | ನೋಟ (926 KB) | ||
ರೈತರು ಬೆಳೆದ ಉತ್ಪನ್ನಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಿದ ಬಗ್ಗೆ | ರೈತರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ. |
07/04/2020 | 30/04/2020 | ನೋಟ (136 KB) | ||
ಸರ್ಕಾರಿ ನೌಕರರು ಕೋವಿಡ್ -19 ಕ್ಕೆ ಸಂಭಂದಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮತ್ತು ಅನಧಿಕೃತ ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವುದರ ಕುರಿತು ಎಚ್ಚರಿಕೆ ನೀಡುವ ಬಗ್ಗೆ | ಸರ್ಕಾರಿ ನೌಕರರು ಕೋವಿಡ್ -೧೯ ಕ್ಕೆ ಸಂಭಂದಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮತ್ತು ಅನಧಿಕೃತ ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವುದರ ಕುರಿತು ಎಚ್ಚರಿಕೆ ನೀಡುವ ಬಗ್ಗೆ |
07/04/2020 | 30/04/2020 | ನೋಟ (150 KB) |