ಸಂಜೀವಿನಿ ಏನ್ ಆರ್ ಎಲ್ ಎಂ
ದಿನಾಂಕ : 01/04/2018 - 31/04/2019 | ವಲಯ: ಗ್ರಾಮೀಣ ಅಭಿವೃದ್ಧಿ
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಎಸ್ ಜಿಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ –ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಆರ್ ಎಲ್ ಎಂ)
2010-11ರಿಂದ ಜಾರಿಗೊಳಿಸಿದೆ. ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ’’ ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ
ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.
ಫಲಾನುಭವಿ:
ಗ್ರಾಮೀಣ ಜನವಸತಿ
ಪ್ರಯೋಜನಗಳು:
ಗ್ರಾಮೀಣ ಜೀವನೋಪಾಯ
ಅರ್ಜಿ ಸಲ್ಲಿಸುವ ವಿಧಾನ
http://rdpr.kar.nic.in/nrlm.asp