ಮುಚ್ಚಿ

ನಮ್ಮ ಶಿವಮೊಗ್ಗ

ನಿರ್ದೇಶನ

ಶಿವಮೊಗ್ಗ ದಟ್ಟವಾದ ಕಾಡು, ಗುಡ್ಡಗಳಿಂದ ಮತ್ತು ವೈಭವದಿಂದ ಅವ್ಯಾಹತವಾಗಿ ಧುಮುಕುವ ಜಲಪಾತಗಳಿಂದ ಆವೃತ್ತಗೊಂಡಿದ್ದು ನೋಡುವ ಕಣ್ಣಿಗೆ ಒಂದು ನಿಜವಾದ ಪ್ರಕೃತಿಯ ಚಿತ್ರವನ್ನಾಗಿ ಮೂಡಿಸುತ್ತದೆ. ಬಹುಪಾಲು ಪ್ರದೇಶವು ಹಚ್ಚ ಹಸಿರಿನ ಭತ್ತದ ತೆನೆಗಳು ಗಾಳಿಯಲ್ಲಿ ತೂಗಾಡುವ ದೃಶ್ಯವು ಆ ಜಾಗವನ್ನು ಒಂದು ಚಿತ್ರಸದೃಶ್ಯ ಪ್ರದೇಶವನ್ನಾಗಿ ಮೂಡಿಸುತ್ತದೆ.

ಫೋಟೋ ಗ್ಯಾಲರಿ

  • jog falls
    ಜೋಗ ಜಲಪಾತ
  • ಬಳ್ಳಿಗಾವಿ
    ಬಳ್ಳಿಗಾವಿ
  • Gajanuru Dam
    ಗಾಜನೂರು ಅಣೆಕಟ್ಟು

ತಲುಪುವ ಬಗೆ:

ವಿಮಾನದಲ್ಲಿ

ಶಿವಮೊಗ್ಗಕ್ಕೆ ನೇರ ವಿಮಾನಗಳು ಲಭ್ಯವಿಲ್ಲ. ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳೂರು. ಅಬುಧಾಬಿ, ಬಹ್ರೇನ್, ಮಸ್ಕತ್, ದೊಹಾ, ಕುವೈತ್ ಮತ್ತು ಶಾರ್ಜಾದಂತಹ ಅಂತಾರಾಷ್ಟ್ರೀಯ ದೇಶಗಳಿಗೆ ನಿಯಮಿತ ವಿಮಾನಗಳಿವೆ.

ರೈಲಿನಿಂದ

ಶಿವಮೊಗ್ಗಕ್ಕೆ ಕೆಲವು ನೇರ ರೈಲುಗಳಿವೆ. ಬೆಂಗಳೂರು-ಶಿವಮೊಗ್ಗ ರೈಲು ಎಕ್ಸ್ಪ್ರೆಸ್ ನಿಯಮಿತವಾಗಿ ಈ ಮಾರ್ಗವನ್ನು ಸಂಚರಿಸುತ್ತದೆ.

ರಸ್ತೆ ಮೂಲಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಇತರ ಖಾಸಗಿ ಪ್ರಯಾಣ ಸೇವೆಗಳಿಂದ ಉತ್ತಮ ಸಂಪರ್ಕ